Shree Siddharth Residential School Kalakeri

Quality residential education with a caring, community-focused environment. Spesial Training 4th, 5th Class Students.( Dr B R Ambedkar, Morarji Desai, Kitturu Rani Channamma, Navodaya, Sainika School ) 100% garunty 
ಕಾಳಜಿಯುಳ್ಳ, ಸಮುದಾಯ-ಕೇಂದ್ರಿತ ಪರಿಸರದೊಂದಿಗೆ ಗುಣಮಟ್ಟದ ವಸತಿ ಶಿಕ್ಷಣ. ವಿಶೇಷ ತರಬೇತಿ 4, 5 ನೇ ತರಗತಿ ವಿದ್ಯಾರ್ಥಿಗಳು.( Dr ಬಿ ಆರ್ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ನವೋದಯ, ಸೈನಿಕ ಶಾಲೆ ) 

About The Shri Siddharth Residential School Kalakeri
Shree Siddharth Residential School Kalakeri is under the diporment of  social justice and empowerment, govt of india free educatian in SC students committed to delivering quality education, food, uniform, helth in a safe, community-centered residential environment. Our mission is to build strong academic foundations through structured teaching, regular assessments, and focused exam preparation. We value discipline, care, and character development-supported by extracurricular activities that help students grow into confident, responsible individuals.
ಶ್ರೀ ಸಿದ್ಧಾರ್ಥ ವಸತಿ ಶಾಲೆ ಕಲಕೇರಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಸ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸುರಕ್ಷಿತ, ಸಮುದಾಯ ಕೇಂದ್ರಿತ ವಸತಿ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ, ಆಹಾರ, ಸಮವಸ್ತ್ರ, ಆರೋಗ್ಯವನ್ನು ನೀಡಲು ಬದ್ಧವಾಗಿದೆ. ರಚನಾತ್ಮಕ ಬೋಧನೆ, ನಿಯಮಿತ ಮೌಲ್ಯಮಾಪನಗಳು ಮತ್ತು ಕೇಂದ್ರೀಕೃತ ಪರೀಕ್ಷಾ ತಯಾರಿಯ ಮೂಲಕ ಬಲವಾದ ಶೈಕ್ಷಣಿಕ ಅಡಿಪಾಯವನ್ನು ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ, ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುವ ಪಠ್ಯೇತರ ಚಟುವಟಿಕೆಗಳಿಂದ ಬೆಂಬಲಿತವಾದ ಶಿಸ್ತು, ಕಾಳಜಿ ಮತ್ತು ಪಾತ್ರ ಅಭಿವೃದ್ಧಿಯನ್ನು ನಾವು ಗೌರವಿಸುತ್ತೇವೆ.
Shree Siddharth Residential School Kalakeri
Quality residential education with a caring, community-focused environment. Spesial Training 4th, 5th Class Students.( Dr B R Ambedkar, Morarji Desai, Kitturu Rani Channamma, Navodaya, Sainika School ) 100% garunty 
ಕಾಳಜಿಯುಳ್ಳ, ಸಮುದಾಯ-ಕೇಂದ್ರಿತ ಪರಿಸರದೊಂದಿಗೆ ಗುಣಮಟ್ಟದ ವಸತಿ ಶಿಕ್ಷಣ. ವಿಶೇಷ ತರಬೇತಿ 4, 5 ನೇ ತರಗತಿ ವಿದ್ಯಾರ್ಥಿಗಳು.( Dr ಬಿ ಆರ್ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ನವೋದಯ, ಸೈನಿಕ ಶಾಲೆ ) 

Competitive exam ಸ್ಪರ್ಧಾತ್ಮಕ ಪರೀಕ್ಷೆ

5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ನಡೆಸುವ ಸೈನಿಕ, ನವೋದಯ, ಮೊರಾರ್ಜಿ ದೇಸಾಯಿ, ಡಾ ಅಂಬೇಡ್ಕರ್, ರಾಣಿ ಚೆನ್ನಮ್ಮ, ವಾಲ್ಮೀಕಿ, ಸಂಗೊಳ್ಳಿ ರಾಯಣ್ಣ, ಇಂದಿರಾ ಗಾಂಧಿ ಮುಂತಾದ ವಸತಿ ಶಾಲೆಗಳ ಪ್ರವೇಶ ಪೂರ್ವ ತರಬೇತಿ ನೀಡಿ 4ನೇ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲಾಗುತ್ತಿದೆ. ಪ್ರತಿ ವರ್ಷ ನಮ್ಮ ಶಾಲೆಯಿಂದ 15-20 ವಿದ್ಯಾರ್ಥಿಗಳು ಆಯ್ಕೆಯಾಗುತ್ತಾ ಬಂದಿದ್ದಾರೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೆ ಸಂಪರ್ಕಿಸಿ. For students studying in class 5, pre-entry training is being provided to residential schools like Sainik, Navodaya, Morarji Desai, Dr. Ambedkar, Rani Chennamma, Valmiki, Sangolli Rayanna, Indira Gandhi, etc. run by the Government of India and the Government of Karnataka, and a better future is being prepared for students of class 4 and 5. Every year, 15-20 students are selected from our school. Contact us today for a bright future for your children.

Admissions & Enrollment Support

Friendly guidance for applications, documentation, and smooth student on boarding. Admissions for the 2026-27 academic year have begun (Classes 1 to 10). Contact us today for your children's bright future 2026-27 ನೇ ಸಾಲಿನ ಪ್ರವೇಶ ಪ್ರಾರಂಭವಾಗಿವೆ. 1 ರಿಂದ 10ನೇ ತರಗತಿ ನಿಮ್ಮ ಮಕ್ಕಳ ಉತ್ತಮ ಭವಿಷಕ್ಕಾಗಿ ಇಂದೇ ಸಂಪರ್ಕಿಸಿ.

Classroom Teaching & Exam Preparation

Structured lessons, practice tests, and revision plans to strengthen academic results.

Extracurricular & Overall Development

Sports, cultural activities, and clubs that build confidence, teamwork, and skills.

Residential Hostel, Safety & Daily Care

Comfortable residential facilities designed for focused learning and responsible living. Services include supervised hostels, structured daily routines, hygiene and safety monitoring, and attentive wardens to ensure students feel secure, cared for, and supported throughout the academic year.




Iraghanteppa Madivalappa Badiger

President

I am Iragantappa Badigera from Kalkeri (Talikoti Taluk). I established the Sri Siddhartha Vidyavardhaka Sangha for the children of the poor in our locality and opened the Sri Siddhartha Primary and High School under its aegis; the institution has been providing residential education to Scheduled Caste children from Class 1 to Class 10. ನಾನು ಈರಗಂಟೆಪ್ಪ ಬಡಿಗೇರ ಸಾ ಕಲಕೇರಿ ತಾ ತಾಳಿಕೋಟಿ ನಾನು ನಮ್ಮ ಸುತ್ತ ಮುತ್ತಲಿನ ಬಡವರ ಮಕ್ಕಳಿಗಾಗಿ ಶ್ರೀ ಸಿದ್ಧಾರ್ಥ ವಿದ್ಯಾವರ್ಧಕ ಸಂಘ ಸ್ಥಾಪಿಸಿದ್ದು ಸಂಘದ ಅಡಿಯಲ್ಲಿ ಶ್ರೀ ಸಿದ್ಧಾರ್ಥ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆದು ಪ್ರಸ್ತುತ 1ನೇ ತರಗತಿ ಯಿಂದ 10 ನೇ ತರಗತಿ ವರೆಗೆ ಪರಿಶಿಷ್ಟ ಜಾತಿಯ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿದೆ

Somashekhar Badiger

Partner

We run the Shri Siddhartha Residential School for talented, underprivileged students from our region; the Government of India provides financial assistance to the school, enabling us to offer free residential education to 100 Scheduled Caste students annually. ನಾವು ಶ್ರೀ ಸಿದ್ಧಾರ್ಥ ವಸತಿ ಶಾಲೆಯನ್ನು ನಮ್ಮ ಭಾಗದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತೆರೆದು ನಡೆಸಿಕೊಂಡು ಬರುತ್ತಿರುವ ಈ ಶಾಲೆಗೆ ಭಾರತ ಸರ್ಕಾರ ಆರ್ಥಿಕ ನೆರುವು ನೀಡುತ್ತಿದ್ದು ಪ್ರತಿ ವರ್ಷ 100 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದೆ.

Mallamma Biradar

Office manager

This is one of the team member slots you can have for your company. You can replace their picture and add any text you want here for describing your employees.

Shakuntala Pujari BA.B.Ed

C.E.O

This is one of the team member slots you can have for your company. You can replace their picture and add any text you want here for describing your employees.


 Statistics

This page is used for listing the features offered by your company/service.

 Reports

You can add any feature you want or edit the ones that are already listed.

 Mobile

You can edit all of this text and replace it with what you want to write.

 Media

Edit your Features from the Pages tab by clicking the edit button.

 Social

Edit your Features from the Pages tab by clicking the edit button.


Kalakeri, Karnataka, India

Teacher Job

Kalakeri, Karnataka, India

Cook 03