Founder Secretary, Sri Siddhartha Vidyavardhaka Sangha and Sri Siddhartha Residential School, Aski Road, Kalkeri, Taluk: Talikoti, District: Vijayapura – 9008193043. ಸಂಸ್ಥಾಪಕ ಕಾರ್ಯದರ್ಶಿಗಳು ಶ್ರೀ ಸಿದ್ಧಾರ್ಥ ವಿದ್ಯಾವರ್ಧಕ ಸಂಘ ಮತ್ತು ಶ್ರೀ ಸಿದ್ಧಾರ್ಥ ವಸತಿ ಶಾಲೆ ಅಸ್ಕಿ ರಸ್ತೆ ಕಲಕೇರಿ ತಾ ತಾಳಿಕೋಟಿ ಜಿ ವಿಜಯಪುರ 9008193043
Somashekhar Badiger
Secretary Shri Siddharth Vidyavardhaka Sangh Kalakeri
ಶಿಕ್ಷಕರು ಪರಿಕಲ್ಪನೆಗಳನ್ನು ತಾಳ್ಮೆಯಿಂದ ವಿವರಿಸುತ್ತಾರೆ ಮತ್ತು ಪರೀಕ್ಷೆಯ ತಯಾರಿ ಅವಧಿಗಳು ನನಗೆ ಆತ್ಮವಿಶ್ವಾಸ ತುಂಬಲು ಸಹಾಯ ಮಾಡಿತು. ತರಗತಿಯ ನಂತರವೂ ನಾನು ಚಟುವಟಿಕೆಗಳನ್ನು ಆನಂದಿಸುತ್ತೇನೆ
Shravankumar Budihal BA B.Ed
Kannada Teacher
It’s a safe campus with caring staff. My daughter’s communication skills and confidence grew through extracurricular programs.
Rakesh Rotti BA. B.Ed Hindi Teacher
Parent and community member
I am Sunanda Vanahalli from Vanahalli (Talikoti Taluk). After my husband passed away due to COVID-19, I was worried about my children's education; however, the Sri Siddhartha Residential School (Aski Road, Kalkeri) came to my aid. They provided my son with free education and accommodation, and his selection for the Morarji Desai Residential School in Nalatvada (Muddebihal Taluk) for the 2025-26 academic year has brought me great relief. ನಾನು ಸುನಂದಾ ವನಹಳ್ಳಿ. ವನಹಳ್ಳಿ ತಾ. ತಾಳಿಕೋಟಿ ನನ್ನ ಗಂಡ ಕೊರೋನ ದಿಂದ ಮೃತ ಪಟ್ಟಿದ್ದು ನನಗೆ ಮಕ್ಕಳ ಶಿಕ್ಷಣ ಹೇಗೆ ಎಂದು ಚಿಂತಿಸುತ್ತಿರುವಾಗ ನನಗೆ ಆಸರೆ ಆಗಿದ್ದೇ ಶ್ರೀ ಸಿದ್ಧಾರ್ಥ ವಸತಿ ಶಾಲೆ ಅಸ್ಕಿ ರಸ್ತೆ ಕಲಕೇರಿ ನನ್ನ ಮಗನಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿ 2025-26 ನೇ ಸಾಲಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಾಲತವಾಡ ತಾ ಮುದ್ದೇಬಿಹಾಳ ಇಲ್ಲಿ ಆಯ್ಕೆಯಾಗಿದ್ದು ನೆಮ್ಮದಿ ತಂದಿದೆ
Sunanda Vanahalli
Parents